ಕೆಂಪೇಗೌಡ ವಿಮಾನ ನಿಲ್ದಾಣ: ₹10 ಕೋಟಿಯ ಗಾಂಜಾ ಜಪ್ತಿ: ಉ.ಪ್ರದೇಶದ ನಾಲ್ವರ ಬಂಧನ
ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ₹10.4 ಕೋಟಿ ಮೌಲ್ಯದ 30 ಕೆ.ಜಿಹೈಡೋಪೊನಿಕ್ ಗಾಂಜಾ ಸಾಗಿಸಲು ಯತ್ನಿಸಿದ ಉತ್ತರ ಪ್ರದೇಶದ ನಾಲ್ವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. […]










