ಬಾಳುಗೋಡು : ಸಂಸದರ ನಡೆ-ಗ್ರಾಮದ ಕಡೆ ಕಾರ್ಯಕ್ರಮ | ಯುವ ಪತ್ರಕರ್ತ ಉಲ್ಲಾಸ್ ಕಜೋಡಿ ಅವರನ್ನು ಸನ್ಮಾನಿಸಿದ ಸಂಸದ ಕ್ಯಾ| ಬ್ರಿಜೇಶ್ ಚೌಟ
ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು “ಸಂಸದರ ನಡೆ-ಗ್ರಾಮದ ಕಡೆ” ಕಾರ್ಯಕ್ರಮ ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸುವ ಸಲುವಾಗಿ ಇಂದು(ನ.20) ಬಾಳುಗೋಡು ಗ್ರಾಮಕ್ಕೆ […]










