ಮದರಸಾಗಳಲ್ಲಿ ಕನ್ನಡ ಪಾಠ ಕೈಬಿಟ್ಟ ಸರ್ಕಾರ |ಜಾಲತಾಣಗಳಲ್ಲಿ ತೀವ್ರ ಆಕ್ಷೇಪ: ನಿರ್ಧಾರ ಬದಲು ಯೋಜನೆ ಸಂಪೂರ್ಣ ಕೈಬಿಡಲಾಗಿದೆ: ಪ್ರಾಧಿಕಾರ

Picture of Savistara

Savistara

Bureau Report

ಬೆಂಗಳೂರು: ಕನ್ನಡ ಅಭಿವೃದ್ಧಿಪ್ರಾಧಿಕಾರವು ವಕ್ಸ್ ಬೋರ್ಡ್ ವ್ಯಾಪ್ತಿಗೆ ಸೇರುವ ಮದರಸಾಗಳಲ್ಲಿ ಕನ್ನಡ ಕಲಿಕಾ ತರಗತಿಗಳನ್ನು ಆರಂ ಭಿಸುವ ಯೋ ಜನೆಯನ್ನು ಇದೀಗ ಕೈಬಿಟ್ಟಿದೆ. ತಾಣಗಳಲ್ಲಿ ತೀವ್ರ ಜಾಲ ಆಕ್ಷೇಪ ವ್ಯಕ್ತ ವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರ ಈ ನಿರ್ಧಾರಕ್ಕೆ ಬಂದಿದೆ. ಮದರಸಾಗಳಲ್ಲಿ ಕನ್ನಡ ಕಲಿಕೆ ಸಂಬಂಧ ಬೀದರ್, ಕಲಬುರಗಿ, ವಿಜಯಪುರಗಳ ಶಿಕ್ಷಣ ತಜ್ಞರು ಶೀಘ್ರ ಕಲಿಕೆ ಯೋಜನೆ ಜಾರಿ ಮಾಡಲು ಒತ್ತಾಯಿಸಿದ್ದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!