ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊನೆಗೂ ಆರೆಸ್ಸೆಸ್ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ ; ನ.16ರಂದು ದಿನ ನಿಗದಿ, 300 ಕಾರ್ಯಕರ್ತರಿಗೆ ಸೀಮಿತ, ಹೊರಗಿನವರಿಗೆ ಅವಕಾಶ ಇಲ್ಲ!
ಆರ್‌ಎಸ್‌ಎಸ್ ನೂರನೇ ವರ್ಷದ ನಿಮಿತ್ತ ಚಿತ್ತಾಪುರದಲ್ಲಿ ಆಯೋಜಿಸಿದ್ದ ಪಥ ಸಂಚಲನಕ್ಕೆ ಕೊನೆಗೂ ಹೈಕೋರ್ಟ್ ಅನುಮತಿ ನೀಡಿದೆ. ರಾಜ್ಯ ಸರ್ಕಾರದ ಕೋರಿಕೆಯಂತೆ ನವೆಂಬರ್ 16ರಂದು 300 ಗಣ ವೇಷಧಾರಿಗಳು […]










