ಚುನಾವಣೆ ನಡೆಸದೇ ಖಾಲಿ ಆಗಿವೆ ಸ್ಥಳೀಯ ಸಂಸ್ಥೆಗಳು! ಶಾಸಕರಿಂದ ಕೆಳಗಿನ ಹಂತದಲ್ಲಿ ಯಾವುದೇ ಜನಪ್ರತಿನಿಧಿಗಳಿಲ್ಲ!
ರಾಜ್ಯದಲ್ಲಿ ಸ್ಥಳೀಯ ಸಮಸ್ಯೆಗಳ ಚುನಾವಣೆ ವಿಳಂಬದ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದಲ್ಲಿ ಆಡಳಿತ ನಡೆಸಬೇಕಿದ್ದ ಸಂಸ್ಥೆಗಳು ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಖಾಲಿ ಆಗಿವೆ. ಗ್ರಾಮ ಪಂಚಾಯತ್ ಗಳಲ್ಲಿ ಆಡಳಿತಾಧಿಕಾರಿಯವರದ್ದೇ ಕಾರುಬಾರು.ಹೆಚ್ಚೂ […]










