ದೈವದತ್ತ ಉಡುಗೊರೆ ಅಂದ್ರು ಸತೀಶನ್! ಘಟಾನುಘಟಿಗಳನ್ನೇ ಸೈಡ್ಲೈನ್ ಮಾಡಿ ಹೈಕಮಾಂಡ್ ಇವರನ್ನೇ ಆರಿಸಿದ್ದೇಕೆ..?
ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟವು ಕೊನೆಗೂ ತನ್ನ ನಾಯಕನನ್ನು ಆರಿಸಿದೆ. ತೀವ್ರ ಪೈಪೋಟಿ ಮತ್ತು ಕುತೂಹಲದ ನಡುವೆ, […]










