News Updates

News Updates

ಯುವಜನರ ಪ್ರತಿಭೆ, ಕೌಶಲ್ಯ ಹಾಗೂ ಸೃಜನಶೀಲತೆಗೆ ವೇದಿಕೆಯಾದ ‘ಕೌಶಲ್ಯ–3.0’ ಉತ್ಸವ

ನ. 6ರಂದು ಶಿವಮೊಗ್ಗದ ನವುಲೆಯಲ್ಲಿರುವ ರಾಷ್ಟ್ರೀಯ ಶಿಕ್ಷಣ ಸಮಿತಿಯ ಎನ್.ಇ.ಎಸ್. ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಮ್ಯಾನೇಜ್‌ಮೆಂಟ್, […]

News Updates

ಸುಳ್ಯ : ಅಕ್ಕೋಜಿಪಾಲ್-ಚೊಕ್ಕಾಡಿ – ಶೇಣಿ ರಸ್ತೆ ಅಭಿವೃದ್ಧಿಗೆ ಹೋರಾಟ ಸಮಿತಿ ರಚನೆ | ನ.7 ರಂದು ಚೊಕ್ಕಾಡಿಯಲ್ಲಿ ಶಾಂತಿಯುತ ಸಾಂಕೇತಿಕ ಪ್ರತಿಭಟನೆ

ಸುಳ್ಯ: ಅಕ್ಕೋಜಿಪಾಲ್- ಜೋಗಿಯಡ್ಕ-ಅಜ್ಜನಗದ್ದೆ-ಚೊಕ್ಕಾಡಿ-ಶೇಣಿ ರಸ್ತೆ ಅಭಿವೃದ್ಧಿಗಾಗಿ ಸಾರ್ವಜನಿಕರ ಒಗ್ಗಟ್ಟಿನ ಹೋರಾಟಕ್ಕೆ ಚಾಲನೆ ನೀಡಲು ನ.5 ರಂದು ಕುಕ್ಕುಜಡ್ಕ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.ಅಮರ

News Updates

ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಲೋಪ: ಜಿಲ್ಲಾಧಿಕಾರಿ ಜೊತೆ ಸಂಸದ ಬಿವೈ ರಾಘವೇಂದ್ರ ಸಭೆ

ಶಿವಮೊಗ್ಗ: 2024-25 ಹಾಗೂ 2025-26 ನೇ ಸಾಲಿನಲ್ಲಿ ಜಿಲ್ಲೆಯ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಸರಿಯಾಗಿ ಅನುಷ್ಠಾನಗೊಳ್ಳದಿರುವ ಮತ್ತು ರೈತರು ಪಾವತಿಸಿದ ಪ್ರೀಮಿಯಂ ಹಣ

News Updates

KSRTC ದರ ಏರಿಕೆ – ಪ್ರಯಾಣಿಕರಿಗೆ ಶಾಕ್! ಪುತ್ತೂರು -ಮಂಗಳೂರು ನಡುವೆ ಟೀಕೆಟ್ ದರ ಎಷ್ಟಿದೆ?

ಮಂಗಳೂರು :ಪುತ್ತೂರಿನಿಂದ ಮೆಲ್ಕಾರಿಗೆ ಟಿಕೆಟ್ ದರ 33 ರೂ. ನಿಂದ 41 ರೂ. ಗೆ ಏರಿಕೆಯಾಗಿದೆ. ಶೇ. 24.24% ಹೆಚ್ಚಳ. ಪುತ್ತೂರಿನಿಂದ ಮಂಗಳೂರಿಗೆ ಟಿಕೆಟ್ ದರ 54

News Updates

‘ರಾಮಾಯಣ ಇತಿಹಾಸ ಸೃಷ್ಟಿಸಲಿ, ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿಯಾಗಲಿ, ಭವ್ಯ ದೃಶ್ಯಕಾವ್ಯ ಕಣ್ತುಂಬಿಕೊಳ್ಳಲು ಕಾಯುತ್ತಿದ್ದೇನೆ’

ಕೆಜಿಎಫ್​ ಸ್ಟಾರ್​ ಯಶ್​ ಮುಖ್ಯಭೂಮಿಕೆಯಲ್ಲಿರುವ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದ್ದು, ಬಹುತೇಕ ಉತ್ತಮ ಪ್ರತಿಕ್ರಿಯೆಗಳನ್ನೇ ಪಡೆದುಕೊಂಡಿದೆ. ಬಿಡುಗಡೆಗೂ ಮುನ್ನ ಕಾಂತಾರ ಸಾರಥಿ

News Updates

ಎಸ್‌ಐಆ‌ರ್ ಸಮರ್ಥಿಸಿದ ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ

ಇಂದೋ‌ರ್: ‘ಕೆಲವು ಆಂತರಿಕ ಮತ್ತು ಬಾಹ್ಯ ‘ಅರಾಜಕಶಕ್ತಿಗಳು’ ದೇಶದ ಯುವಜನರನ್ನು ಪ್ರಚೋದಿಸುತ್ತಿವೆ. ಅಧಿಕಾರ ಬದಲಾವಣೆಯು ಚುನಾವಣೆ ಮೂಲಕ ನಡೆಯುತ್ತದೆಯೇ ಹೊರತು, ಗಲಭೆ, ಹಿಂಸಾಚಾರದಿಂದ ಸಾಧ್ಯವಿಲ್ಲ’ ಎಂದು ಆರ್‌ಎಸ್‌ಎಸ್‌

News Updates

ಸಚಿವ ಸತೀಶ ಜಾರಕಿಹೊಳಿ ಸಂಧಾನ ಸಭೆ: ₹3,600ಕ್ಕೆ ಒಪ್ಪಿದ ಕಾರ್ಖಾನೆಗಳು

ಬೆಳಗಾವಿ: ಕಬ್ಬಿಗೆ ಬೆಲೆ ನಿಗದಿ ಮಾಡುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ, ಬುಧವಾರ ರಾತ್ರಿ ನಡೆದ ಐದನೇ ಸಭೆಯಲ್ಲೂ ಒಮ್ಮತ ಮೂಡಲಿಲ್ಲ.

News Updates

ಪಡಿತರ ಚೀಟಿದಾರರಿಗೆ 10ರೊಳಗೆ ಇ- ಕೆವೈಸಿ ಕಡ್ಡಾಯ

ಬೆಂಗಳೂರು: ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಲು ಇದೇ 10 ಕೊನೆಯ ದಿನ. ಹೀಗಾಗಿ, ಬಾಕಿ ಇರುವ ಪಡಿತರ ಚೀಟಿದಾರರು ಕೊನೆಯ ದಿನದ ಒಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು

News Updates

ದೀಪಾವಳಿ ಸಂಭ್ರಮ ನಡುವೆ ಗ್ರಾಹಕರಿಗೆ ಮತ್ತೊಂದು ಶಾಕ್ | ಸಕ್ಕರೆ ಇನ್ನಷ್ಟು ಕಹಿ ₹ 4 ರಷ್ಟು ಹೆಚ್ಚಳ

ಹಬ್ಬಗಳ ಸಾಲು ಸಾಲು ಆಚರಣೆಗಳ ನಡುವೆಯೇ ಸಕ್ಕರೆ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ಸಾರ್ವಜನಿಕರಿಗೆ ಕಹಿಯಾದ ಅನುಭವ ನೀಡಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಸಗಟು ಹಾಗೂ ಚಿಲ್ಲರೆ

News Updates

ಕುಮಟಾದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗಾಗಿ 33ನೇ ವಸತಿಯುತ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ

ಕುಮಟಾ(ನ. 04):- ಸೇವಾಭಾರತಿ-ಸೇವಾಧಾಮ, ಉತ್ತರ ಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ ಕೆನರಾ ಹೆಲ್ತ್ ಕೇರ್ ಸೆಂಟರ್, ಕುಮಟಾ ಮತ್ತು ಲಯನ್ಸ್ ಕ್ಲಬ್ ಕುಮಟಾ ಇವುಗಳ ಸಹಯೋಗದಲ್ಲಿ ಬೆನ್ನುಹುರಿ

error: Content is protected !!