ಗ್ಯಾಸ್ ಸಿಲಿಂಡರ್ ಕೊರತೆ ಒಪ್ಪಿಕೊಂಡ ಕೇಂದ್ರ: ಸಿಲಿಂಡರ್ ಬುಕಿಂಗ್ ಅವಧಿ ನಗರಗಳಲ್ಲಿ 25, ಗ್ರಾಮೀಣ ಭಾಗದಲ್ಲಿ 45 ದಿನಕ್ಕೆ ವಿಸ್ತರಣೆ..
ನವದೆಹಲಿ: ಕಳೆದ ಕೆಲವು ದಿನಗಳಿಂದ ನಿರಾಕರಿಸುತ್ತಲೇ ಬಂದಿದ್ದ ಅಡುಗೆ ಅನಿಲದ (LPG) ಪೂರೈಕೆಯ ಕೊರತೆಯನ್ನು ಕೇಂದ್ರ ಸರ್ಕಾರ ಕೊನೆಗೂ ಗುರುವಾರ ಒಪ್ಪಿಕೊಂಡಿದೆ. ಈ ಬಿಕ್ಕಟ್ಟನ್ನು ನಿಭಾಯಿಸಲು ಗೃಹ […]





