ರಸ್ತೆ ವ್ಯವಸ್ಥೆಯಿಲ್ಲದೆ ಮಳೆಯ ನಡುವೆ ಮಾಜಿ ಸೈನಿಕನ ಮೃತ ಶರೀರವನ್ನು ಪಾಲದಲ್ಲಿ ಕೊಂಡೊಯ್ದ ಬಂಧುಗಳು |ಗಡಿ ರಕ್ಷಣೆ ಮಾಡಿದ ಯೋಧರ ಊರಲ್ಲಿ ಹೀಗೊಂದು ವ್ಯಥೆ
ಬಾಳುಗೋಡು ಗ್ರಾಮದವರಾಗಿದ್ದು ಭಾರತೀಯ ಭೂಸೇನೆಯ ನಿವೃತ್ತ ಯೋಧ ಧನಂಜಯ ಬಾಳುಗೋಡುರವರುಅಲ್ಪಕಾಲದ ಅಸೌಖ್ಯದಿಂದ ಜು. 2 ರಂದು ಮಂಗಳೂರಿನಲ್ಲಿ ನಿಧನರಾಗಿದ್ದರು. ಪ್ರಸ್ತುತ ಮಂಗಳೂರಿನಲ್ಲಿ ಕೆನರಾ ಬ್ಯಾಂಕ್ ನ ಗನ್ […]









