ಸಿಎಂ ಬದಲಾವಣೆಯ ಗೊಂದಲಕ್ಕೆ ಬೀಳಲಿ ತೆರೆ; ಸತೀಶ ಜಾರಕಿಹೊಳಿ ಮತ್ತೆ ಒತ್ತಾಯ
ದಾವಣಗೆರೆ: ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆರಾಜ್ಯದಲ್ಲಿ ಸೃಷ್ಟಿಯಾಗಿರುವ ಗೊಂದಲಗಳಿಗೆ ಪಕ್ಷದ ಹೈಕಮಾಂಡ್ ಶೀಘ್ರದಲ್ಲೇ ತೆರೆ ಎಳೆಯುವ ಅಗತ್ಯವಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ‘ಮುಖ್ಯಮಂತ್ರಿ ಗಾದಿಯ […]










