ಬ್ರಹ್ಮಾಂಡದ ಮಹಾ ಅದ್ಭುತ.. ಒಂದೇ ಸಾಲಿನಲ್ಲಿ 6 ಗ್ರಹಗಳು.. ಇಂದು ಸಂಜೆ ವೀಕ್ಷಿಸಲು ಮರೆಯಬೇಡಿ!
ಬ್ರಹ್ಮಾಂಡವು ಯಾವಾಗಲೂ ತನ್ನ ಅನಂತ ರಹಸ್ಯಗಳಿಂದ ನಮ್ಮನ್ನು ಆಶ್ಚರ್ಯಚಕಿತಗೊಳಿಸುತ್ತಲೇ ಇರುತ್ತದೆ. ಈ ವರ್ಷ ಈಗಾಗಲೇ ಚಂದ್ರಗ್ರಹಣ, ಬ್ಲೂಮೂನ್ ಮತ್ತು ಸೂಪರ್‌ಮೂನ್‌ನಂತಹ ವಿಶೇಷತೆಗಳು ನಮಗೆ ದರ್ಶನ ನೀಡಿವೆ. ಇದೀಗ […]









