ಭಾರತ-ಇಸ್ರೇಲ್‌ನ ಈ ಒಪ್ಪಂದಿಂದ ಪಾಕಿಸ್ತಾನಕ್ಕೆ ನಡುಕ, ಮುಸ್ಲಿಂ ರಾಷ್ಟ್ರಗಳ ವಿರುದ್ಧದ ಪಿತೂರಿ ಎಂದ ಪಾಕ್!
ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ ಇಸ್ರೇಲ್ ಭೇಟಿ ನೆರೆಯ ಪಾಕಿಸ್ತಾನದಲ್ಲಿ ಭಾರಿ ಸಂಚಲನ ಮೂಡಿಸಿದೆ. ಪ್ರಧಾನಿ ಮೋದಿ ಅವರು ಇಸ್ರೇಲ್ ಸಂಸತ್ತು ‘ನೆಸ್ಸೆಟ್’ ಉದ್ದೇಶಿಸಿ ಮಾತನಾಡಲಿದ್ದು, […]










