News Updates

News Updates

ರಾಷ್ಟ್ರೀಯ ವಿಚಾರಕ್ಕೆ ಕೇರಳದಲ್ಲಿ ನೂರಾರು ಅರೆಸೆಸ್ ಕಾರ್ಯಕರ್ತರ ಬಲಿದಾನ |ಸಂಘಟನೆ ಬಲವಾಗಿದ್ದರು ಮತ ದ್ರುವೀಕರಣದಲ್ಲಿ ಎಡವಿದ್ದೇಲ್ಲಿ?

ಮಾರ್ಚ್ 20, 1942 ರಂದು, ದತ್ತೋಪಂತ್ ಠೇಂಗಡಿ ಅವರು ಕೇರಳದ ಕೋಝಿಕ್ಕೋಡ್‌ನ ಚೆಲ್ಲಾಪುರಂನಲ್ಲಿ 12 ಸ್ವಯಂಸೇವಕರೊಂದಿಗೆ ಮೊದಲ ಆರ್‌ಎಸ್‌ಎಸ್ ಶಾಖೆಯನ್ನು ಪ್ರಾರಂಭಿಸಿದರು.ಕಾಲಾನಂತರದಲ್ಲಿ, ಇದು 5,000 ಶಾಖೆಗಳ ಜಾಲವಾಗಿ […]

News Updates

ಮತ್ತೆ ಕುಸಿದ ಚಿನ್ನ-ಬೆಳ್ಳಿ ದರ; ಇಂದಿನ ದರವೆಷ್ಟು?

ಬೆಳ್ಳಿಯ ಬೆಲೆ ಶೇ 5.5ರಷ್ಟು ಕುಸಿದರೆ, ಕಚ್ಚಾ ತೈಲ ಬೆಲೆ ಏರಿಕೆಯಿಂದ ಡಾಲರ್ ಬಲವಾದ ಕಾರಣ ಚಿನ್ನ ಕೂಡ ಶೇ 1.6ರಷ್ಟು ಕುಸಿದಿದೆ.ಮಾರ್ಚ್ ತಿಂಗಳಲ್ಲಿ ತೀವ್ರ ಕುಸಿತ

News Updates

ಜನಗಣತಿ 2026-ಮೊಬೈಲ್ ನಲ್ಲಿಯೇ ಸ್ವಯಂ ಗಣತಿ-ಇಲ್ಲಿದೆ ಮಾಹಿತಿ

ಪುತ್ತೂರು: 2026 ಎಪ್ರಿಲ್ 1ರಿಂದ ಜನಗಣತಿ ಆರಂಭಗೊಂಡಿದೆ. ಇದರೊಂದಿಗೆ ಡಿಜಿಟಲ್ ಜನಗಣತಿಯನ್ನು ಇದೇ ಮೊದಲ ಬಾರಿಗೆ ದೇಶದಲ್ಲಿ ಪರಿಚಯಿಸಲಾಗಿದ್ದು, ಆನ್ ಲೈನ್ ಮೂಲಕ ಜನರು ತಮ್ಮ ವಿವರವನ್ನು

News Updates

ಚಂದಿರನತ್ತ ಮಾನವ : ಐತಿಹಾಸಿಕ ಆರ್ಟೆಮಿಸ್-II ಮಿಷನ್‌ ಉಡಾವಣೆ ಯಶಸ್ವಿ

ಫ್ಲೋರಿಡಾ: 50 ವರ್ಷಗಳ ಬಳಿಕ ಚಂದಿರನ ಅನ್ವೇಷಣೆಗೆ ಹೊರಟಿರುವ ನಾಸಾ ಐತಿಹಾಸಿಕ ಆರ್ಟೆಮಿಸ್-ಮಿಷನ್‌ ಉಡಾವಣೆ ಯಶಸ್ವಿಯಾಗಿದೆ. ಅಮೆರಿಕದ ಕಾಲಮಾನ ಬುಧವಾರ ಸಂಜೆ 6:35(ಭಾರತೀಯ ಕಾಲಮಾನ ಗುರುವಾರ ಬೆಳಗ್ಗೆ4:05)

News Updates

ಮುಂದಿನ ಎರಡೂರು ವಾರಗಳಲ್ಲಿ ಇರಾನ್ ಮೇಲೆ ಭೀಕರ ದಾಳಿ: ಟ್ರಂಪ್‌ ಎಚ್ಚರಿಕೆ

ಮುಂದಿನ ಎರಡೂರು ವಾರಗಳಲ್ಲಿ ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಅಲ್ಲದೇ ಈ ಯುದ್ಧವು ಮುಕ್ತಾಯದ ಹಂತದಲ್ಲಿದೆ ಎಂದು

News Updates

KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್‌ಪಾಸ್ ಅವಧಿ ವಿಸ್ತರಣೆ

ಪರೀಕ್ಷೆ ಇನ್ನಿತರ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತೊಂದರೆ ಆಗದಂತೆ ರಾಜ್ಯ ಸಾರಿಗೆ ವಾಹನಗಳು ಉಚಿತ ಪ್ರಯಾಣ ನೀಡುತ್ತಿವೆ. ಇದೀಗ ಅಗತ್ಯತೆ ಆಧಾರದಲ್ಲಿ ವಿದ್ಯಾರ್ಥಿಗಳ ಬಸ್ ಪಾಸ್

News Updates

ಮದರಸಾಗಳಲ್ಲಿ ಕನ್ನಡ ಪಾಠ ಕೈಬಿಟ್ಟ ಸರ್ಕಾರ |ಜಾಲತಾಣಗಳಲ್ಲಿ ತೀವ್ರ ಆಕ್ಷೇಪ: ನಿರ್ಧಾರ ಬದಲು ಯೋಜನೆ ಸಂಪೂರ್ಣ ಕೈಬಿಡಲಾಗಿದೆ: ಪ್ರಾಧಿಕಾರ

ಬೆಂಗಳೂರು: ಕನ್ನಡ ಅಭಿವೃದ್ಧಿಪ್ರಾಧಿಕಾರವು ವಕ್ಸ್ ಬೋರ್ಡ್ ವ್ಯಾಪ್ತಿಗೆ ಸೇರುವ ಮದರಸಾಗಳಲ್ಲಿ ಕನ್ನಡ ಕಲಿಕಾ ತರಗತಿಗಳನ್ನು ಆರಂ ಭಿಸುವ ಯೋ ಜನೆಯನ್ನು ಇದೀಗ ಕೈಬಿಟ್ಟಿದೆ. ತಾಣಗಳಲ್ಲಿ ತೀವ್ರ ಜಾಲ

News Updates

ದೇಶದಲ್ಲಿ ಎರಡು ತಿಂಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ಪೂರೈಕೆಯಿದೆ: ಕೇಂದ್ರ

ಹೊಸದಿಲ್ಲಿ, ಎ.1: ದೇಶದಲ್ಲಿ ಎರಡು ತಿಂಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ಪೂರೈಕೆಯಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ. ಪಶ್ಚಿಮ ಏಶ್ಯ ಸಂಘರ್ಷ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ

News Updates

ಹೊರ್ಮುಜ್ ಜಲಸಂಧಿ ಮುಕ್ತವಾದರಷ್ಟೇ ಕದನ ವಿರಾಮ ಸಾಧ್ಯ: ಇರಾನ್‌ಗೆ ಟ್ರಂಪ್‌

ವಾಷಿಂಗ್ಟನ್: ‘ಇರಾನ್ ಕದನ ವಿರಾಮ ಬಯಸುತ್ತಿದೆ. ಆದರೆ,ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿದರೆ ಮಾತ್ರ ಅದು ಸಾಧ್ಯವಾಗುತ್ತದೆ. ಒಂದು ವೇಳೆ ಜಲಸಂಧಿಯನ್ನು ಮುಕ್ತಗೊಳಿಸದಿದ್ದರೆ ಭೀಕರ ದಾಳಿ ಮುಂದುವರಿಸಲಾಗುವುದು’ ಎಂದು ಅಮೆರಿಕ

News Updates

ಸುಬ್ರಹ್ಮಣ್ಯ: ಶೀಘ್ರ ಬೆಳೆ ವಿಮೆ ಪಾವತಿಯಾಗದಿದ್ದರೆ ರೈತರಿಂದ ಪ್ರತಿಭಟನೆ : ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ನಲ್ಲಿ ಕಿಶೋರ್ ಶಿರಾಡಿ ಎಚ್ಚರಿಕೆ

ಸುಬ್ರಹ್ಮಣ್ಯ : “ರೈತರಿಗೆ ಬೆಳೆ ವಿಮೆ ದೊರಕದೆ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ರೈತರು ಕಟ್ಟಿದ ವಿಮಾ ತೆರಿಗೆಯನ್ನು ರೈತರಿಗೆ ನೀಡಬೇಕು. ಮುಂದಿನ 15 ದಿನದೊಳಗೆ ಬೆಳೆ ವಿಮೆ

error: Content is protected !!