ಕನ್ನಡಿಗರ ಕೈ ತಪ್ಪಿದ ರಣಜಿ ಟ್ರೋಫಿ ; 67 ವರ್ಷಗಳ ಬಳಿಕ ಚೊಚ್ಚಲ ಪ್ರಶಸ್ತಿ ಗೆದ್ದ ‘ಜಮ್ಮು- ಕಾಶ್ಮೀರ’
ಹುಬ್ಬಳ್ಳಿ : ಫೆಬ್ರವರಿ 28ನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರಿಕೆಟ್’ಗೆ ಸ್ಮರಣೀಯ ದಿನವೆಂದು ನೆನಪಿಸಿಕೊಳ್ಳಲಾಗುತ್ತದೆ. 1959-60ರ ಋತುವಿನಲ್ಲಿ ರಣಜಿ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡಿದ ತಂಡವು ಅಂತಿಮವಾಗಿ ಭಾರತದ […]









