Kasaragod | ‘ಮೋದಿ ಗುಂಡು ಹಾರಿಸಿದರೂವಂದೇ ಮಾತರಂ ಪೂರ್ಣವಾಗಿ ಹಾಡುವುದಿಲ್ಲ’: ಕಾಂಗ್ರೆಸ್ ಸಂಸದ ಉನ್ನಿತಾನ್
ಕಾಸರಗೋಡು: ‘ಹರ್ ಘರ್ ತಿರಂಗ’ ಅಭಿಯಾನದ ಸಂದರ್ಭದಲ್ಲಿ ವಂದೇ ಮಾತರಂನ ಸಂಪೂರ್ಣ ಆವೃತ್ತಿಯನ್ನು ಹಾಡುವಂತೆ ಕೇರಳಂ ಸರಕಾರ ಸೂಚಿಸಿರುವುದಕ್ಕೆ ಕಾಂಗ್ರೆಸ್ ಸಂಸದ ರಾಜಮೋಹನ್ ಉನ್ನಿತಾನ್ ವಿರೋಧ ವ್ಯಕ್ತಪಡಿಸಿದ್ದಾರೆ.ವಂದೇ […]







