ಸುಳ್ಯ : ಪಂಜ ದೇಗುಲದ ಭಕ್ತರ ಆಗ್ರಹವನ್ನು ರಾಜಕೀಯಗೊಳಿಸುವುದು ಖಂಡನೀಯ: ಸುಳ್ಯದಲ್ಲಿ ಮುಖಂಡರ ಖಾರವಾದ ಹೇಳಿಕೆ!
ಸುಳ್ಯ: ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಒಳಿತಿಗಾಗಿ ಹಾಗೂ ಆಡಳಿತ ಪಾರದರ್ಶಕತೆಗಾಗಿ ಭಕ್ತರು ಇಟ್ಟಿರುವ ನ್ಯಾಯಯುತ ಆಗ್ರಹವನ್ನು ರಾಜಕೀಯಗೊಳಿಸಿ ವಿಷಯಾಂತರ ಮಾಡುತ್ತಿರುವುದು ತೀವ್ರ […]










