ತಮಿಳುನಾಡು ರಾಜಕೀಯ ಹೈಡ್ರಾಮಾ; ಟಿವಿಕೆಗೆ ಬಹುಮತ ಸಾಬೀತು ಸವಾಲು, 25 ಶಾಸಕರು ರೆಸಾರ್ಟ್‌ಗೆ ಶಿಫ್ಟ್
ಚೆನ್ನೈ: ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಅಧಿಕ ಮತಗಳನ್ನು ಗೆದ್ದ ಬೆನ್ನಲ್ಲೆ ನಿರಂತರವಾಗಿ ರಾಜ್ಯಪಾಲರನ್ನು ಭೇಟಿ ಮಾಡುತ್ತಿದ್ದಾರೆ. ನೆನ್ನೆ ಬುಧವಾರ ಭೇಟಿ ಮಾಡಿದ್ದ ಟಿವಿಕೆ ಮುಖ್ಯಸ್ಥ ವಿಜಯ್ ಅವರನ್ನು […]










