ಬಂಗಾಳದ ಶಾಲೆಗಳಲ್ಲಿ ಇನ್ಮುಂದೆ ‘ವಂದೇ ಮಾತರಂ’ ಕಡ್ಡಾಯ: ಹಾಡದಿದ್ದರೆ ಬೀಳುತ್ತೆ ದಂಡ? ಸಿಎಂ ಸುವೇಂದು ಬಿಗ್ ಮಾಸ್ಟರ್ ಸ್ಟ್ರೋಕ್!
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಹೊಸ ಯುಗ ಆರಂಭವಾಗಿದೆ. ಅಧಿಕಾರಕ್ಕೆ ಬಂದ ಬೆನ್ನಲ್ಲೇ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ರಾಜ್ಯದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಹರೆಯನ್ನು ಬದಲಿಸುವಂತಹ ದೃಢ […]










