ಒಡೆದ ಮನೆಯಾಯಿತೇ ಕೇರಳ ಕಾಂಗ್ರೆಸ್? ರಾಹುಲ್ ಗಾಂಧಿ ಫೋನ್ ಮಾಡಿದರೂ ತಣ್ಣಗಾಗದ ಸಿಟ್ಟು! ಸಿಎಂ ಪಟ್ಟ ಕೈತಪ್ಪಿದ್ದಕ್ಕೆ ಚೆನ್ನಿತ್ತಲ ಗರಂ!
ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಗಳಿಸಿದ ಸಂಭ್ರಮದಲ್ಲಿದ್ದ ಕಾಂಗ್ರೆಸ್‌ಗೆ ಈಗ ನಾಯಕತ್ವದ ಆಯ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ವಿ.ಡಿ. ಸತೀಶನ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಿದ […]










