ಬೆಂಗಳೂರು: ನಾಡ ಪ್ರಭು ಕೆಂಪೇಗೌಡ ಪ್ರತಿಷ್ಠಾನ ಬೆಂಗಳೂರು ವತಿಯಿಂದ ನೀಡಲಾಗುವ ನಾಡ ಪ್ರಭು ಕೆಂಪೇ ಗೌಡ ರಾಜ್ಯ ಪ್ರಶಸ್ತಿಯನ್ನು ಎಸ್ ಆರ್ ಕೆ ಲ್ಯಾಡರ್ಸ್ ಮಾಲೀಕರು,ಸಮಾಜ ಸೇವಕರಾದ ಕೇಶವ ಗೌಡ ಅಮೈ ನಿನ್ನೆ ಬೆಂಗಳೂರು ಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವೀಕರಿಸಿದರು. ಈ ವೇಳೆ ಉಪರಾಷ್ಟಪತಿ ರಾಧಾಕೃಷ್ಣನ್, ರಾಜ್ಯಪಾಲರದ ಥಾವರ ಚಂದ್ರ ಗೆಹಲೊಟ್, ಆದಿಚುಂಚನಗಿರಿ ಪೀಠದ ಶ್ರೀಶ್ರೀ ನಿರ್ಮಲಾನಂದ ಸ್ವಾಮೀಜಿ,ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ ಅಧ್ಯಕ್ಷ,ಶಾಸಕರಾದ ಅಶ್ವಥ್ ನಾರಾಯಣ್ ಮತ್ತಿತ್ತರು ಉಪಸ್ಥಿತರಿದ್ದರು.ಕೇಶವ ಗೌಡ ಎಸ್ ಆರ್ ಕೆ ಲ್ಯಾಡರ್ಸ್ ಮೂಲಕ ನೂರಾರು ಮಂದಿಗೆ ಉದ್ಯೋಗ ನೀಡಿದಲ್ಲದೆ ಕೃಷಿ ಉಪಕರಣ ಸಂಶೋಧನೆ ಮೂಲಕ ಉತ್ತೇಜನ ನೀಡಿದ್ದರು
ನಾಡಪ್ರಭು ಕೆಂಪೇ ಗೌಡ ಪ್ರತಿಷ್ಠಾನ ಪ್ರಶಸ್ತಿ ಸ್ವೀಕರಿಸಿದ ಎಸ್ ಆರ್ ಕೆ ಲ್ಯಾಡರ್ಸ್ ಸಂಸ್ಥಾಪಕ ಕೇಶವ ಗೌಡ ಅಮೈ
Savistara
Bureau Report
[t4b-ticker]











































