ಸುಳ್ಯದಲ್ಲಿ ರಸ್ತೆ ಕಾಮಗಾರಿ ಅವಾಂತರ |ಅವಘಡಕ್ಕೆ ಅಹ್ವಾನಿಸುತ್ತಿದೆ ಕಾಂಕ್ರೀಟ್ ರಸ್ತೆ ಮಧ್ಯದ ವಿದ್ಯುತ್ ಕಂಬ

Picture of Savistara

Savistara

Bureau Report

ಸುಳ್ಯ: ತಾಲೂಕಿನ ಸರ್ಕಾರಿ ಆಸ್ಪತ್ರೆ ಬಳಿಯ ಶ್ರಿರಾಮ್ ಪೇಟೆಯಿಂದ ಜ್ಯೂನಿಯರ್ ಕಾಲೇಜ್ ರಸ್ತೆಗೆ ಹೋಗುವ ಬಳಿ ಕಾಂಕ್ರಿಟ್ ಕರಣ ಗೊಂಡಿದ್ದು ಆದರೆ ರಸ್ತೆ ಮಧ್ಯೆ ವಿದ್ಯುತ್ ಕಂಬ ಹಾಗೆ ಉಳಿದಿದ್ದು ಅಪಾಯದ ಸೂಚನೆಯಾಗಿದೆ.ಇಂತಹ ಅವ್ಯವಸ್ಥೆಯ ಕಾಮಗಾರಿ ಯಿಂದ ವಾಹನ ಸವಾರರು ಸಂಕಷ್ಟ ಅನುಭವಿಸಿದ್ದು,ಅನಾಹುತ ಸಂಭವಿಸುವ ಮೊದಲು ತಕ್ಷಣ ಈ ವಿದ್ಯುತ್ ಕಂಬ ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

[t4b-ticker]
error: Content is protected !!