‘ಬನ’ ತುಳು ಸಿನಿಮಾ: ನಾಗಾರಾಧನೆಯ ನಿಗೂಢ ಕಥೆಯೊಂದಿಗೆ ರೋಮಾಂಚನ ಮೂಡಿಸುವ ಕುತೂಹಲಕಾರಿ ಚಲನಚಿತ್ರ!
ತುಳುನಾಡಿನ ನಾಗಾರಾಧನೆಯ ನಿಗೂಢ ಕಥಾಹಂದರವನ್ನು ಆಧರಿಸಿ, ಕುಟುಂಬ ಸಮೇತ ಕುಳಿತು ನೋಡಬಹುದಾದ ಅತ್ಯುತ್ತಮ ಸಿನಿಮಾವನ್ನು ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ‘ಬನ’ ಚಿತ್ರದ ಮೂಲಕ ಕನ್ನಡಿಗರಿಗೆ ನೀಡಿದ್ದಾರೆ. […]










