ಕಾಮನ್ವೆಲ್ತ್ ಗೇಮ್ಸ್: ಪದಕ ಪಟ್ಟಿಯಲ್ಲಿ ಭಾರತೀಯ ಸೇನೆಯದ್ದೇ ದರ್ಬಾರ್: ಪದಕಗಳಲ್ಲಿ ಶೇ. 46 ಸೈನಿಕರ ಪಾಲು..!
ಹೊಸದಿಲ್ಲಿ: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ (CWG)ಭಾರತದ ಪದಕಗಳ ಸಂಖ್ಯೆ ಹೆಚ್ಚಿಸುವಲ್ಲಿ ನಮ್ಮ ದೇಶದ ಹೆಮ್ಮೆಯ ಸೈನಿಕರು ಸಿಂಹಪಾಲು ಕೊಡುಗೆ ನೀಡಿದ್ದಾರೆ. ಭಾರತ ಗೆದ್ದಿರುವ ಒಟ್ಟು 39 ಪದಕಗಳ ಪೈಕಿ, […]










