ಪೇಜಾವರ ಶ್ರೀ ಚಾತುರ್ಮಾಸ್ಯ – ನವದೆಹಲಿ 2026 |ಭಾರತ ರತ್ನ ಎಲ್.ಕೆ. ಆಡ್ವಾಣಿ ಅವರನ್ನು ಭೇಟಿ ಮಾಡಿದ ಪೇಜಾವರ ಶ್ರೀ

Picture of Savistara

Savistara

Bureau Report

ನವದೆಹಲಿ: ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಬುಧವಾರ ಸಂಜೆ ಭಾರತ ರತ್ನ ಎಲ್.ಕೆ. ಆಡ್ವಾಣಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಸ್ವಾಸ್ಥ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಆಡ್ವಾಣಿಯವರ ಸುಪುತ್ರಿ ಪ್ರತಿಭಾ ಆಡ್ವಾಣಿಯವರು ಸ್ವಾಮೀಜಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಸ್ವಾಮೀಜಿಯವರು ಆಡ್ವಾಣಿಯವರಿಗೆ ಉತ್ತಮ ಆಯುರಾರೋಗ್ಯವನ್ನು ಪ್ರಾರ್ಥಿಸಿ, ಸನ್ಮಾನಿಸಿ ಆಶೀರ್ವದಿಸಿದರು.

[t4b-ticker]
error: Content is protected !!