ಅಮೆರಿಕ- ಇರಾನ್ ಕದನವೋ, ಸಂಧಾನವೋ? ಒಪ್ಪಂದಕ್ಕೆ ಆತುರ ಬೇಡ, ಬನ್ನಿ: ಟ್ರಂಪ್ ಸೂಚನೆ
ವಾಷಿಂಗ್ಟನ್/ಟೆಹ್ರಾನ್: 2 ತಿಂಗಳಿಂದ ಯುದ್ಧಸ್ಥಗಿತದ ವಿಚಾರದಲ್ಲಿ ನಡೆಯುತ್ತಿರುವ ಅಮೆರಿಕ-ಇರಾನ್ ನಡುವಿನ ಮಾತುಕತೆ ದಿನ ಕಳೆದಂತೆ ಕಗ್ಗಂಟಾಗುತ್ತಲೇ ಸಾಗಿದೆ. ಸಂಧಾನವು ಬಹುತೇಕ ಆಗಿದೆ ಎಂದು ಭಾನುವಾರ ಬೆಳಗ್ಗೆಯಷ್ಟೇ ಹೇಳಿದ್ದ […]










