ಎಸ್ಐಆರ್: ಬೆಂಗಳೂರಿನ ಶೇ 47ರಷ್ಟು ಮತದಾರರ ಹೆಸರು ಪಟ್ಟಿಯಿಂದ ಕೈಬಿಡುವ ಭೀತಿ!
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಿಶೇಷ ಸಮಗ್ರಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಡಿ ತಮ್ಮ ವಿವರಗಳನ್ನು ದೃಢೀಕರಿಸದಿದ್ದರೆ, ನಗರದ ಸುಮಾರು ಅರ್ಧದಷ್ಟು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದೆ.ಅಂದರೆ ಉದ್ಯಾನ […]










