ಸುಳ್ಯ :ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ಪ್ರದೋಷ ಪೂಜೆ

Picture of Savistara

Savistara

Bureau Report

ಪಂಜ: ಸುಬ್ರಹ್ಮಣ್ಯ ಸಮೀಪದ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೆಪ್ಟೆಂಬರ್ 24ರಂದು ಪ್ರದೋಷ ಪೂಜೆಯ ಪ್ರಯುಕ್ತ ವಿವಿಧ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.​ದಿನದ ವಿಶೇಷವಾಗಿ ಕ್ಷೇತ್ರದಲ್ಲಿ ಪ್ರದೋಷ ಪೂಜೆ, ಪಂಚಾಕ್ಷರಿ ಜಪ, ಕುಂಕುಮಾರ್ಚನೆ, ರುದ್ರಪಾರಾಯಣ ಹಾಗೂ ಮಹಾಪೂಜೆ ನೆರವೇರಿದವು. ಈ ಧಾರ್ಮಿಕ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿ ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾದರು.

[t4b-ticker]
error: Content is protected !!