Flydubai ವಿಮಾನದಲ್ಲಿ ಇರಿತ ಪ್ರಕರಣ | ಪೈಲಟ್ ಮಚ್ಚಾರ್ ಗೆ ‘ವಿಶಿಷ್ಟ ಗುಜರಾತ್ ಗರಿಮಾ ಪುರಸ್ಕಾರ’ ಘೋಷಣೆ
ಅಹ್ಮದಾಬಾದ್: ಇಸ್ರೇಲ್ ನ ಟೆಲ್ಅವೀವ್ ಗೆ ತೆರಳುತ್ತಿದ್ದ ಫೈದುಬೈ ವಾಯುಯಾನ ಸಂಸ್ಥೆಯ ವಿಮಾನದಲ್ಲಿ ಸಹಪೈಲಟ್ ನಿಂದ ಇರಿತಕ್ಕೊಳಗಾದರೂ, ತುರ್ತು ಪರಿಸ್ಥಿತಿಯಲ್ಲಿ ಅಸಾಧಾರಣ ಶೌರ್ಯ ಪ್ರದರ್ಶಿಸಿದ ಭಾರತೀಯ ಪೈಲಟ್ […]









