ಕ್ವಾರ್ಟರ್ ಬಾಟಲಿ ಕುಡಿದು ಕೌಂಟರ್‌ನಲ್ಲೇ ಪ್ರಜ್ಞೆ ತಪ್ಪಿದ ಗರ್ಭಿಣಿ ಕೋತಿ:ತೀವ್ರ ನಶೆ ಏರಿದ ಮೇಲೆ ಅಲ್ಲಿ ನಡೆದಿದ್ದೇನು?
ರಾಂಚಿ: ಜಾರ್ಖಂಡ್‌ನ ರಾಂಚಿ ಸಮೀಪದ ಒರಮಾಂಝಿ ಪ್ರದೇಶದಲ್ಲಿ ಅತ್ಯಂತ ವಿಚಿತ್ರ ಘಟನೆಯೊಂದು ನಡೆದಿದ್ದು, ಮದ್ಯದ ಅಂಗಡಿಗೆ ನುಗ್ಗಿದ ಗರ್ಭಿಣಿ ಹೆಣ್ಣು ಕೋತಿಯೊಂದು ಇಡೀ ಮದ್ಯದ ಬಾಟಲಿಯನ್ನು ಕುಡಿದು […]










