ದೇವರ ನಾಡಿನಲ್ಲಿ ಮತದಾನದ ಅಲೆ: ಶೇ. 78.21 ರಷ್ಟು ಭರ್ಜರಿ ಮತದಾನ, ಮೇ 4ಕ್ಕೆ ರಿಸಲ್ಟ್!
ನೇಮಂ: ಬಿಜೆಪಿಯ ರಾಜೀವ್ ಚಂದ್ರಶೇಖರ್ ಕಣಕ್ಕಿಳಿದಿರುವ ಇಲ್ಲಿ ಶೇ. 80.62ರಷ್ಟು ಮತದಾನವಾಗಿದೆ. ಇಲ್ಲಿ ಎಲ್‌ಡಿಎಫ್‌ನ ವಿ. ಶಿವನಕುಟ್ಟಿ ಮತ್ತು ಯುಡಿಎಫ್‌ನ ಕೆ.ಎಸ್. ಶಬರಿನಾಥನ್ ಪ್ರಬಲ ಪೈಪೋಟಿ ನೀಡಿದ್ದಾರೆ.ಮಂಜೇಶ್ವರ: […]










