ಸುಳ್ಯ:ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಯವರ ಜನಸೇವೆಗೆ 25 ವರ್ಷ ತುಂಬಿದ ಹಿನ್ನಲೆ ಮತ್ತು ಜನ್ಮದಿನದ ಅಂಗವಾಗಿ ಸುಳ್ಯ ಬಿಜೆಪಿ ಸುಳ್ಯ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದಲ್ಲಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ನಗರ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಕುಸುಮಧಾರ ಎ.ಟಿ,ಶಕ್ತಿ ಕೇಂದ್ರ ಪ್ರಮುಖ್ ನವೀನ್ ಕುದ್ಬಾಜೆ,ಬೂತ್ ಅಧ್ಯಕ್ಷ ಶೀನಪ್ಪ ಪಡ್ರೆ, ಬೂತ್ ಕಾರ್ಯದರ್ಶಿ ಸಚಿನ್ ದೆಂಗೋಡಿ, ಚಂದ್ರಶೇಖರ ಅಡ್ಬಂಗಾಯ,ಲೋಕೇಶ್ ಡಿ. ಎನ್, ಭವಾನಿ ಪ್ರಸಾದ್ ನಡುಮುಟ್ಲು,ದೀಪಕ್ ಆಚಾರ್ಯ,ಚಿದಾನಂದ ಕುದ್ಬಾಜೆ, ಭರತ್ ಪಿಂಡಿಮನೆ, ವಾಸುದೇವ ಬೆಳ್ಳಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು
ಪ್ರಧಾನಿ ನರೇಂದ್ರ ಮೋದಿ ಜನಸೇವೆ 25 ವರ್ಷ ಪೂರ್ಣ | ಸುಳ್ಯ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದಲ್ಲಿ ಕಾರ್ಯಕರ್ತರಿಂದ ವಿಶೇಷ ಪೂಜೆ
Savistara
Bureau Report
[t4b-ticker]
















































