ಮೈಸೂರು ದಸರಾ ವೇದಿಕೆಯಲ್ಲಿ ನೈಜ ಸನ್ಯಾಸತ್ವದ ನಿದರ್ಶನ: ಸನ್ಮಾನಿಸಲು ಬಂದ ಸಚಿವರಿಗೆ ಕೈಮುಗಿದು ಹಿಂದಕ್ಕೆ ಸರಿದ ಪೂಜ್ಯ ಶ್ರೀಗಳು!
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ವೇದಿಕೆಯಲ್ಲಿ ಮತ್ತೊಮ್ಮೆ ತಮ್ಮ ಅಪಾರ ಸರಳತೆ ಮತ್ತು […]










