ಬೆಂಗಳೂರಿಗರು ನೆಮ್ಮದಿಯಿಂದ ಉಸಿರಾಡಬಹುದು! ಮಳೆ ಎಫೆಕ್ಟ್‌ಗೆ ಸಿಲಿಕಾನ್ ಸಿಟಿ ಗಾಳಿ ಈಗ ಸೂಪರ್ ಕ್ಲೀನ್!
ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳ ಜನತೆಗೆ ಹವಾಮಾನ ಇಲಾಖೆಯ ಬೆನ್ನಲ್ಲೇ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ಅತ್ಯಂತ ಆಶಾದಾಯಕ ಸುದ್ದಿಯೊಂದು ಹೊರಬಿದ್ದಿದೆ. ಇತ್ತೀಚೆಗೆ ರಾಜ್ಯಾದ್ಯಂತ […]









