ಬಿಳಿನೆಲೆ ಬಿಜೆಪಿ ನೂತನ ಕಛೇರಿ ಉದ್ಘಾಟನೆ,ಯೋಧರಿಗೆ ಸನ್ಮಾನ | ಕಾರ್ಗಿಲ್ ವಿಜಯ್ ದಿವಸ ಆಚರಣೆ | ಕಾರ್ಗಿಲ್ ಯುದ್ಧ ಗೆಲುವು ಜಗತ್ತಿಗೆ ಭಾರತದ ಶಕ್ತಿಯ ಅನಾವರಣ : ಪ್ರಸನ್ನ ದರ್ಬೆ
ಕಡಬ:ಬಿಜೆಪಿ ಬಿಳಿನೆಲೆ ನೂತನ ಕಚೇರಿ ಉದ್ಘಾಟನೆ ಮತ್ತು ಕಾರ್ಗಿಲ್ ವಿಜಯ್ ದಿವಸ ಹಾಗೂ ವೀರ ಯೋಧರಿಗೆ ಅಭಿನಂದನಾ ಕಾರ್ಯಕ್ರಮ ವಿದ್ಯಾ ಸಭಾಂಗಣ ಬಿಳಿನೆಲೆ ಯಲ್ಲಿ ಜರಗಿತು.ಶಾಸಕಿ ಭಾಗೀರಥಿ […]









