ಇವತ್ತು ಆಟಿ ಅಮವಾಸ್ಯೆ- ತುಳುನಾಡಿನ ಪ್ರತಿ ಮನೆಗಳಲ್ಲೂ ಆಟಿ ಕಷಾಯ ಕುಡಿಯುವ ಸಂಪ್ರದಾಯ: ಏನಿದರ ಪ್ರಯೋಜನ?
ಉಡುಪಿ/ದಕ್ಷಿಣ ಕನ್ನಡ:ಕರಾವಳಿ ಹಾಗೂ ತುಳುನಾಡಿನ ಸಂಸ್ಕೃತಿಯಲ್ಲಿ ‘ಆಟಿ ಅಮಾವಾಸ್ಯೆ’ಗೆ (ಆಷಾಢ ಅಮಾವಾಸ್ಯೆ) ಅತ್ಯಂತ ಪವಿತ್ರ ಹಾಗೂ ಧಾರ್ಮಿಕ – ಆರೋಗ್ಯಕರ ಪ್ರಾಮುಖ್ಯತೆಯಿದೆ. ಕೃಷಿ ಕಾಯಕದಿಂದ ವಿಶ್ರಾಂತಿ ಪಡೆಯುವ […]







