ಮೃತರ ಖಾತೆಗೂ ಗೃಹಲಕ್ಷ್ಮೀ ಹಣ! ಕಡಬ, ಪುತ್ತೂರಿನಲ್ಲಿ ಸರ್ಕಾರದಿಂದ ವಸೂಲಾತಿ ಚುರುಕು
ಕಡಬ/ಪುತ್ತೂರು: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಮೃತಪಟ್ಟ ಬಳಿಕವೂ ಅವರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಿರುವ ಪ್ರಕರಣಗಳಲ್ಲಿ ಇದೀಗ ಸರ್ಕಾರ ವಸೂಲಾತಿ ಕಾರ್ಯಾಚರಣೆ ಚುರುಕುಗೊಳಿಸಿದೆ. ತಾಂತ್ರಿಕ ಕಾರಣಗಳಿಂದ ಮರಣ […]










