ಸಾಲು ಸಾಲು ಹಬ್ಬಗಳ ನಡುವೆಯೇ ಜನಸಾಮಾನ್ಯರಿಗೆ ಬಿಗ್ ರಿಲೀಫ್: ಬೆಲೆ ನಿಯಂತ್ರಣಕ್ಕೆ ಸಕ್ಕರೆ ಆಮದು ಸುಂಕ ಪೂರ್ತಿ ರದ್ದು!
ವರಮಹಾಲಕ್ಷ್ಮಿ ಹಬ್ಬ ಮುಗಿದು ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿಯಂತಹ ಸಾಲು ಸಾಲು ದೊಡ್ಡ ಹಬ್ಬಗಳು ಹತ್ತಿರವಾಗುತ್ತಿರುವಂತೆಯೇ ಸಕ್ಕರೆ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಮಾಸ್ಟರ್ ಪ್ಲಾನ್ […]








