ಸುಳ್ಯ :ಕನಕಮಜಲು BLA-2 ಕಾರ್ಯಕರ್ತರಿಗೆ ಬೆದರಿಕೆ ಹಾಗೂ ಕಿರುಕುಳ ನೀಡಿದ ಆರೋಪ – ಸುಳ್ಯ ಪೊಲೀಸ್ ಠಾಣೆಗೆ ಬಿಜೆಪಿ ದೂರು
ಕನಕಮಜಲು : ಬಿಎಲ್-2 ಗಳಿಗೆ ಅನಾವಶ್ಯಕ ಕಿರುಕುಳದ ಕುರಿತು ಬಿಜೆಪಿ ಮುಖಂಡರು ಸುಳ್ಯ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ […]










