ನರಸಿಂಹ ಮಾಣೆ ಮನೆಗೆ ಜಗದೀಶ್ ಕಾರಂತ್ ಭೇಟಿ |ಹಿಂದೂ ಚಳುವಳಿಯನ್ನು ಹತ್ತಿಕ್ಕಲು ಬಿಡುವುದಿಲ್ಲ:ಜಗದೀಶ್ ಕಾರಂತ್

Picture of Savistara

Savistara

Bureau Report

ಜಿಲ್ಲಾಡಳಿತ ಜಿದ್ದಿಗೆ ಬಿದ್ದು ಗಡಿಪಾರು ಮಾಡಿ ನರಸಿಂಹ ಮಾಣೆ ಪೋಲಿಸರ ಕೈಗೆ ಸಿಗದ ಕಾರಣ ಮಾಣೆ ಪೇಟೆಯಲ್ಲಿ ಡಂಗುರು ಸಾರಿದ ನಂತರ ಕರಾವಳಿಯ ಹಿಂದೂ ಸಮಾಜ ಪ್ರತಿಕ್ರಿಯೆ ಕೊಟ್ಟ ರೀತಿ ಜಿಲ್ಲಾಡಳಿತಕ್ಕೆ ಮುಜುಗರ ಮಾಡುವಂತೆ ಮಾಡಿದ್ದು,

Advertisement

ಡಂಗುರ ಸಾರಿದ ನಂತರ ನರಸಿಂಹ ಮಾಣೆಯ ಬೆಂಬಲಕ್ಕೆ ಹಿಂದೂ ಸಮಾಜ ನಿಂತಿದ್ದು ಜನರು ನಾಯಕರು ಸಾಗರ ರೀತಿಯಲ್ಲಿ ಹಿಂದು ಸಾಮಾಜಿಕ ಕಾರ್ಯಕರ್ತನ ಮನೆ ಕಡೆ ಮುಖ ಮಾಡಿದ್ದು,

Advertisement

Advertisement

ಈ ದಿನ ಹಿಂದು ಜಾಗರಣ ವೇದಿಕೆಯ ಅಖಿಲಾ ಭಾರತ ಟೋಳಿ ಸದಸ್ಯರು ಕ್ಷೇತ್ರಿಯ ಸಂಘಟನ ಕಾರ್ಯದರ್ಶಿ ಜಗದೀಶ್ ಕಾರಂತರು ಭೇಟಿ ನೀಡಿ ಮನೆಯವರಿಗೆ ಧೈರ್ಯ ತುಂಬಿದರು.

Advertisement

Advertisement

ನಿಮ್ಮೊಂದಿಗೆ ಜಾಗರಣ ವೇದಿಕೆ ಮತ್ತು ಹಿಂದು ಸಮಾಜ ಜೋತೆ ಇದೆ ಧೃತಿಗೆಡಬೇಡಿ ಎಂದರು ಈ ಸಂಧರ್ಭದಲ್ಲಿ ಜಾಗರಣ ವೇದಿಕೆಯ ಪ್ರಾಂತ ಪ್ರಮುಖರು ಜಿಲ್ಲಾ ಮತ್ತು ತಾಲೂಕು ಪ್ರಮುಖರು ಉಪಸ್ಥಿತರಿದ್ದರು.

Advertisement
[t4b-ticker]
error: Content is protected !!