ಶಬರಿಮಲೆ: ಭಕ್ತರಿಗೆ ಗುಡ್ ನ್ಯೂಸ್ |ಸನ್ನಿಧಾನದ ಎಲ್ಲಾ ಶೌಚಾಲಯಗಳು ಉಚಿತ – 17 ಮೇಲ್ವಿಚಾರಕರ ನೇಮಕ
ಶಬರಿಮಲೆ:_ ಮಂಡಲ ಕಾಲಕ್ಕೆ ಸಿದ್ಧತೆ ಜೋರಾಗಿದೆ. ಭಕ್ತರ ಅನುಕೂಲಕ್ಕಾಗಿ ತಿರುವಾಂಕೂರು ದೇವಸ್ವಂ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಮರಕ್ಕೂಟಂನಿಂದ ಸನ್ನಿಧಾನದವರೆಗೆ ಇರುವ ಎಲ್ಲಾ ಶೌಚಾಲಯ ಮತ್ತು ಸ್ನಾನಗೃಹಗಳು […]










