ಶಬರಿಮಲೆ: ಭಕ್ತರಿಗೆ ಗುಡ್ ನ್ಯೂಸ್ |ಸನ್ನಿಧಾನದ ಎಲ್ಲಾ ಶೌಚಾಲಯಗಳು ಉಚಿತ – 17 ಮೇಲ್ವಿಚಾರಕರ ನೇಮಕ

Picture of Savistara

Savistara

Bureau Report

ಶಬರಿಮಲೆ:_ ಮಂಡಲ ಕಾಲಕ್ಕೆ ಸಿದ್ಧತೆ ಜೋರಾಗಿದೆ. ಭಕ್ತರ ಅನುಕೂಲಕ್ಕಾಗಿ ತಿರುವಾಂಕೂರು ದೇವಸ್ವಂ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ.

Advertisement

ಮರಕ್ಕೂಟಂನಿಂದ ಸನ್ನಿಧಾನದವರೆಗೆ ಇರುವ ಎಲ್ಲಾ ಶೌಚಾಲಯ ಮತ್ತು ಸ್ನಾನಗೃಹಗಳು ಇನ್ಮುಂದೆ ಸಂಪೂರ್ಣ ಉಚಿತ.

Advertisement

Advertisement

ಸ್ವಚ್ಛತೆ ಮೇಲೆ ನಿಗಾ ಇಡಲು 17 ಸೂಪರ್‌ವೈಸರ್ ನೇಮಕ ಮಾಡಲಾಗಿದೆ. ಸನ್ನಿಧಾನದಲ್ಲಿ ಒಟ್ಟು 1,125 ಶೌಚಾಲಯ ಸಿದ್ಧವಿದೆ. ದೊಡ್ಡ ಪೆಂಡಾಲ್ ಬಲಭಾಗದಲ್ಲಿ ಹೊಸ 160 ಶೌಚಾಲಯ – ಗಂಡಸರಿಗೆ 80, ಹೆಂಗಸರಿಗೆ 80.

Advertisement

147 ಸಿಬ್ಬಂದಿ 3 ಶಿಫ್ಟ್‌ನಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಸೋಪು, ಕ್ಲೀನಿಂಗ್ ಲೋಷನ್ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.ಕಳೆದ ವರ್ಷ ಗುತ್ತಿಗೆದಾರರಿಗೆ ನೀಡಿದ್ದ ಅನ್ನದಾನ ಮಂಟಪದ ಬಳಿಯ ಶೌಚಾಲಯ ಬ್ಲಾಕ್ ಕೂಡ ಈ ಬಾರಿ ಉಚಿತ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
[t4b-ticker]
error: Content is protected !!