ಶಾಲಾ ಸಮಯದಲ್ಲಿ ಮುಖ್ಯೋಪಾಧ್ಯಯರು ಮತ್ತು ಶಿಕ್ಷಕರನ್ನು ಇತರೆ ಕಾರ್ಯಗಳಿಗೆ ನಿಯೋಜಿಸದಂತೆ ಇಲಾಖೆಯಿಂದ ನಿರ್ದೇಶನ
ಆದೇಶದ ಪ್ರಮುಖ ಅಂಶಗಳು: ಶಿಕ್ಷಕರ ನಿಯಮಿತ ಹಾಜರಿ:ಶಿಕ್ಷಣದ ಹಕ್ಕು ಕಾಯಿದೆ (RTE) ಪ್ರಕಾರ, ಪ್ರತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ನಿಯಮಿತವಾಗಿ […]










