ಕರ್ನಾಟಕ ರಾಜ್ಯ ಸರಕಾರ ಸಾರಿಗೆ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿಯವರನ್ನು ನೇರವಾಗಿ ಸಂಪರ್ಕಿಸಿದ ಹಿನ್ನೆಲೆಯಲ್ಲಿಯೇ, ಕೇರಳದ ಸಾರಿಗೆಮಂತ್ರಿ ಶ್ರೀ ಕೆ. ಬಿ.ಗಣೇಶ್ ಕುಮಾರ್ ರನ್ನು ವಿಷಯವನ್ನು ಸ್ಪಂದಿಸುವ ಕುರಿತು ಹಾಗೂ ಬಸ್ಸುರೂಟ್ ಮಾಹಿತಿಗಳನ್ನು ಸಂಗ್ರಹಿಸಲು, ಕೈಗೊಳ್ಳಬೇಕಾದ ಕ್ರಮಗಳನ್ನು ಅನುಸರಿಸುವ ಬಗ್ಗೆ, ಕರ್ನಾಟಕ ರಾಜ್ಯ ಸರಕಾರ ಸಾರಿಗೆ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿಯವರನ್ನು ನೇರವಾಗಿ ಸಂಪರ್ಕಿಸಿದ ಹಿನ್ನೆಲೆಯಲ್ಲಿಯೇ, ಕೇರಳದ ಸಾರಿಗೆಮಂತ್ರಿ ಶ್ರೀ ಕೆ. ಬಿ.ಗಣೇಶ್ ಕುಮಾರ್ ರನ್ನು ವಿಷಯವನ್ನು ಸ್ಪಂದಿಸುವ ಕುರಿತು ಹಾಗೂ ಬಸ್ಸುರೂಟ್ ಮಾಹಿತಿಗಳನ್ನು ಸಂಗ್ರಹಿಸಲು, ಕೈಗೊಳ್ಳಬೇಕಾದ ಕ್ರಮಗಳನ್ನು ಅನುಸರಿಸುವ ಬಗ್ಗೆ, ಉದುಮ M. L. A ಶ್ರೀ ಸಿ.ಯಚ್. ಕುಂಞoಬುನವರಲ್ಲಿ ಮನವಿಯನ್ನು ಸಲ್ಲಿಸಿ ವಿಚಾರಗಳನ್ನು ಪ್ರಸ್ತಾಪಿಸಲಾಯಿತು. ಕೇರಳದ ಕಾಸರಗೋಡಿನ ಬಸ್ಸ್ ಡಿಪೋದಿಂದ, ಬೋವಿಕಾನ, ಕುತ್ತೀಕೋಲು, ಬಂದಡ್ಕದ ಕನ್ನಡಿತೋಡು ಮಾರ್ಗವಾಗಿ ಹಾದುಹೋಗಿ ಆಲೇಟಿ,ಸುಳ್ಯ. ಹಾಗೂ ಕಾಂಞoಗಾಡ್ ಬಸ್ಸ್ ಡಿಪೋದಿಂದ ಬೇಕಲ್ ಕೋಟೆ, ಪೊಯಿನಾಚಿ, ಕುತ್ತಿಕೋಲು,ಬಂದಡ್ಕದ,ಕನ್ನಾಡಿತೋಡು ಮಾರ್ಗವಾಗಿ ಆಲೇಟಿಸುಳ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಾರಿಗೆ ವ್ಯವಸ್ಥೆಯಿಂದ ಈ ಮಲೆನಾಡಿನ,ಗಡಿನಾಡು ಪ್ರದೇಶದಲ್ಲಿನ ಸಾವಿರಾರುಮಂದಿ ಸಾರ್ವಜನಿಕರಿಗೆ ಹಾಗೂ ಸುಮಾರು,ಐನೂರರಷ್ಟು, ವಿದ್ಯಾರ್ಥಿಗಳಿಗೆ ವರ ದಾಯಕವಾಗುವುದು. ಇದರಬಗ್ಗೆ ರಸ್ತೆಅಭಿವೃದ್ಧಿ ಸಮಿತಿಯ ವತಿಯಿಂದ ಬಂದಡ್ಕಗಡಿನಾಡು ಕನ್ನಡಿಗರ ಸಂಘ (ರೀ) ಅಧ್ಯಕ್ಷ, ಪುರುಷೋತ್ತಮ ಬೋಡ್ಡನಕೊಚ್ಚಿ. ಪದಾಧಿಕಾರಿಗಳಾದ, ವೆಂಕಟ್ರಮಣ ಕೊಯಿoಗಾಜೆ ಅಚ್ಚುತ ಗೌಡ ಇಳoದಿಲ ಹಾಗೂ ಪ್ರಮುಖರು ಉಪಸ್ಥಿತರಿದ್ದರು. M. L. A ಶ್ರೀ ಸಿ.ಯಚ್. ಕುಂಞoಬುನವರಲ್ಲಿ ಮನವಿಯನ್ನು ಸಲ್ಲಿಸಿ ವಿಚಾರಗಳನ್ನು ಪ್ರಸ್ತಾಪಿಸಲಾಯಿತು. ಕೇರಳದ ಕಾಸರಗೋಡಿನ ಬಸ್ಸ್ ಡಿಪೋದಿಂದ, ಬೋವಿಕಾನ, ಕುತ್ತೀಕೋಲು, ಬಂದಡ್ಕದ ಕನ್ನಡಿತೋಡು ಮಾರ್ಗವಾಗಿ ಹಾದುಹೋಗಿ ಆಲೇಟಿ,ಸುಳ್ಯ. ಹಾಗೂ ಕಾಂಞoಗಾಡ್ ಬಸ್ಸ್ ಡಿಪೋದಿಂದ ಬೇಕಲ್ ಕೋಟೆ, ಪೊಯಿನಾಚಿ, ಕುತ್ತಿಕೋಲು,ಬಂದಡ್ಕದ,ಕನ್ನಾಡಿತೋಡು ಮಾರ್ಗವಾಗಿ ಆಲೇಟಿಸುಳ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಾರಿಗೆ ವ್ಯವಸ್ಥೆಯಿಂದ ಈ ಮಲೆನಾಡಿನ,ಗಡಿನಾಡು ಪ್ರದೇಶದಲ್ಲಿನ ಸಾವಿರಾರುಮಂದಿ ಸಾರ್ವಜನಿಕರಿಗೆ ಹಾಗೂ ಸುಮಾರು,ಐನೂರರಷ್ಟು, ವಿದ್ಯಾರ್ಥಿಗಳಿಗೆ ವರ ದಾಯಕವಾಗುವುದು. ಇದರಬಗ್ಗೆ ರಸ್ತೆಅಭಿವೃದ್ಧಿ ಸಮಿತಿಯ ವತಿಯಿಂದ ಬಂದಡ್ಕಗಡಿನಾಡು ಕನ್ನಡಿಗರ ಸಂಘ (ರೀ) ಅಧ್ಯಕ್ಷ, ಪುರುಷೋತ್ತಮ ಬೋಡ್ಡನಕೊಚ್ಚಿ. ಪದಾಧಿಕಾರಿಗಳಾದ, ವೆಂಕಟ್ರಮಣ ಕೊಯಿoಗಾಜೆ ಅಚ್ಚುತ ಗೌಡ ಇಳoದಿಲ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಕರ್ನಾಟಕ ಕೇರಳ ಗಡಿ ಪ್ರದೇಶಗಳಿಗೆ ಬಸ್ ವ್ಯವಸ್ಥೆ ಸಂಪರ್ಕಿಸುವಂತೆ ಉದುಮ ಶಾಸಕ ಸಿ.ಯಚ್. ಕುಂಞoಬುನವರಲ್ಲಿ ಮನವಿ
Savistara
Bureau Report
[t4b-ticker]














































