ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ ; ಅರ್ಧ ನಾರಿಯರಿಗೆ ಉನ್ನತ ಸ್ಥಾನದ ಅವಕಾಶ ಇರುವುದು ಬಿಜೆಪಿಯಲ್ಲಿ ಮಾತ್ರ, ನಮ್ಮ ಸ್ಥಾನಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳೋದು ಬೇಡ.. ಸ್ತ್ರೀಯರಿಗೆ, ಮಂಗಳಮುಖಿಯರಿಗೆ ಅವಮಾನ..
ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಮತ್ತೊಂದು ಸುತ್ತಿನ ಮಾತಿನ ಸಮರ ಆರಂಭವಾಗಿದೆ. ಕಾಂಗ್ರೆಸ್ಸಿನ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅರ್ಧನಾರೀಶ್ವರ ಹೇಳಿಕೆಗೆ, ಬಿಜೆಪಿಯ ನಾಯಕರು ಒಬ್ಬರಂತೆ […]








