ನಾನು ಕೈ ಬೀಸುತ್ತಿದ್ದೆ ಆದರೆ ಯಾರೂ ನನ್ನತ್ತ ನೋಡಲಿಲ್ಲ, ಆಗಲೇ ನನ್ನ ಅಹಂಕಾರ ಛಿದ್ರವಾಯಿತು’: ರಜನಿಕಾಂತ್
ಅಪಾರ ಅಭಿಮಾನಿಗಳಿದ್ದಾರೆ. ಎಲ್ಲಿಯಾದರೂ ನಟನನ್ನು ಕಂಡರೆ ಸುತ್ತುವರಿಯುವ ಅಭಿಮಾನಿಗಳು ಸೆಲ್ಸಿಗಳಿಗಾಗಿ ಅಂಗಲಾಚುತ್ತಾರೆ. ಇದು ಸಾಮಾನ್ಯ ವಿಚಾರವಾಗಿದ್ದರೂ, ತಾನೇ ಜನರತ್ತ ಕೈ ಬೀಸುತ್ತಿದ್ದರೂ, ಯಾರೂ ತನ್ನನ್ನು ಗಮನಿಸದ ಮತ್ತು […]

