TV Rules | ಟಿವಿ ವೀಕ್ಷಕರಿಗೆ ಕೇಂದ್ರದಿಂದ ಶಾಕ್! ಇನ್ಮುಂದೆ ಜಾಹೀರಾತುಗಳಿಗೆ ಇರಲ್ಲ ಯಾವುದೇ ಲಿಮಿಟ್!
ಧಾರಾವಾಹಿ, ಸಿನಿಮಾ ಹಾಗೂ ಸುದ್ದಿಗಳನ್ನು ವೀಕ್ಷಿಸುವ ಟಿವಿ ಪ್ರೇಕ್ಷಕರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದ್ದು, ಚಾನೆಲ್‌ಗಳಲ್ಲಿ ಜಾಹೀರಾತು ಪ್ರಸಾರದ ಮೇಲಿದ್ದ ಸಮಯದ ಮಿತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. […]






