ಟೊಮೇಟೋ ಸಾಸ್, ಬೆಲ್ಲದಲ್ಲೂ ರಾಸಾಯನಿಕ: ಪರೀಕ್ಷೆಯಲ್ಲಿ ದೃಢ

Picture of Savistara

Savistara

Bureau Report

ಬೆಂಗಳೂರು, ಮಾ.4: ಪ್ಲಾಸ್ಟಿಕ್ ಹಾಳೆಉಪಯೋಗಿಸಿಬೇಯಿಸಿದ ಇಡ್ಲಿ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಖಚಿತವಾದ ಬೆನ್ನಲ್ಲೇ ಟೊಮೇಟೋ ಸಾಸ್ ಹಾಗೂ ಬೆಲ್ಲದ ಕೆಲವು ವಿಧಗಳಲ್ಲಿಯೂ ರಾಸಾಯನಿಕ ಕಲಬೆರಕೆ ಆಗಿರುವ ಅಂಶ ಮೇಲ್ನೋಟಕ್ಕೆ ಕಂಡುಬಂದಿದೆ. ಇತ್ತೀಚೆಗೆ ಬೆಲ್ಲದ 8 ಮಾದರಿಗಳನ್ನು ಸಂಗ್ರಹಿಸಿ ಆಹಾರ ಇಲಾಖೆಯು ಪರೀಕ್ಷೆಗೆ ಒಳಪಡಿಸಿತ್ತು. ಈ ಪೈಕಿ ಬೆಲ್ಲದ ಕೆಲವು ವಿಧಗಳು ಅಸುರಕ್ಷಿತ ಎಂಬ ವರದಿ ಬಂದಿದೆ.ಕೆಲವು ಮಾದರಿಯ ಟೊಮೇಟೋ ಸಾಸ್ ಕೂಡ ಹಾನಿಕಾರಕವಾಗಿವೆ ಎಂದು ತಿಳಿದುಬಂದಿದೆ.

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!