‘ಲವ್ ಜಿಹಾದ್’ ತಡೆಗಟ್ಟುವ ಪ್ರಯತ್ನಗಳು ಮನೆಯಿಂದಲೇ ಆರಂಭವಾಗಬೇಕು: ಆರ್ಎಸ್ಎಸ್ ಮುಖ್ಯಸ್ಥ ಭಾಗವತ್
ಭೋಪಾಲ್, ಜನವರಿ 03: ‘ಲವ್ ಜಿಹಾದ್’ ತಡೆಗಟ್ಟುವ ಪ್ರಯತ್ನಗಳು ಕುಟುಂಬಗಳಿಂದಲೇ ಪ್ರಾರಂಭವಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಶನಿವಾರ ಹೇಳಿದ್ದಾರೆ, ಸಂವಹನ, ಮಹಿಳೆಯರಲ್ಲಿ […]










