ಕೇಪು ಕೋಳಿ ಅಂಕಕ್ಕೆ ತಡೆ; ರಾಜ್ಯ ಸರಕಾರದಿಂದ ತುಘಲಕ್ ಶಾಹಿ ಆಡಳಿತ: ಸಂಸದ ಕ್ಯಾ.ಬ್ರಿಜೇಶ್ ಚೌಟ ಆರೋಪ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದಹಿಂದೂ ವಿರೋಧಿ ನೀತಿ ಮತ್ತೆ ಮುಂದುವರಿದಿದೆ. ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸುವ ಮೂಲಕ ಸರ್ಕಾರ ತುಘಲಕ್ ಶಾಹಿ ಆಡಳಿತವೆಂಬುದನ್ನು ಸಾಬೀತುಮಾಡಿದೆ ಎಂದು ದಕ್ಷಿಣ ಕನ್ನಡ ಸಂಸದ […]










