ದೇವಾಲಯಕ್ಕಾಗಿ ಮಡಿದವರ ಆತ್ಮಗಳಿಗೆ ಈಗ ಶಾಂತಿ ಸಿಕ್ಕಿದೆ’: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಔಪಚಾರಿಕವಾಗಿ ಪೂರ್ಣಗೊಂಡಿದ್ದು, ಕೇಸರಿ ಧ್ವಜ ಹಾರಿಸುವುದರೊಂದಿಗೆ ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರಾಣ ತ್ಯಾಗ ಮಾಡಿದವರು ಈಗ ಶಾಂತಿಯಿಂದಿರಬೇಕು ಎಂದು […]








